ಕರ್ನಾಟಕದ ಮೈತ್ರಿ ಸರ್ಕಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಹೆಚ್ಚಿದರೆ ಮತ್ತೊಂದು ಕಡೆ ಕೈ ಪಾಳೆಯದ ಹೈಕಮಾಂಡ್ ಶಕ್ತಿ ರಾಷ್ಟ್ರ ಮಟ್ಟದಲ್ಲಿ ಕುಗ್ಗುವ ವಿಚಿತ್ರ ಸನ್ನಿವೇಶ ಸೃಷ್ಟಿಯಾಗುತ್ತದೆ. ಅಂದ ಹಾಗೆ ರಾಜ್ಯ ಮಟ್ಟದಲ್ಲಿ ಒಬ್ಬ ನಾಯಕ ಪಕ್ಷದ ಮೇಲೆ ಹಿಡಿತ ಸಾಧಿಸಿದರೆ ಸಹಜವಾಗಿಯೇ ಅದರಿಂದ ಆ ಪಕ್ಷದ ಹೈಕಮಾಂಡ್ ಬಲಿಷ್ಠವಾಗಬೇಕು. ಅಂದರೆ ಸಿದ್ದರಾಮಯ್ಯ ಬಲಿಷ್ಠರಾದರು ಎಂದರೆ ಸಹಜವಾಗಿಯೇ ಅದು ಕೈ ಪಾಳೆಯದ ವರಿಷ್ಠರ ಬಲವನ್ನು ಹೆಚ್ಚಿಸಬೇಕು.
Though Siddaramaiah is becoming stronger, Deve Gowda is playing different political game in Karnataka to weaken Congress and Siddaramaiah in particular. Rahul Gandhi has no other go but to listen to Deve Gowda, as Lok Sabha Elections 2019 is round the corner.